ಕಾಂಗ್ರೆಸ್ ಅಲ್ಲಿ ಸಿದ್ದರಾಮಯ್ಯ ಭವಿಷ್ಯ?

Blogs

ಕಾಂಗ್ರೆಸ್ ಅಲ್ಲಿ ಸಿದ್ದರಾಮಯ್ಯ ಭವಿಷ್ಯ?

16 Dec 2019
ಕಾಂಗ್ರೆಸ್ ಅಲ್ಲಿ ಸಿದ್ದರಾಮಯ್ಯ ಭವಿಷ್ಯ?
profile_avatar
Crowdwisdom360
63

ಸಿದ್ದರಾಮಯ್ಯ 2006 ಅಲ್ಲಿ ಜೆಡಿಎಸ್ ತೊರೆದಾಗ  ಅವರ ಮುಂದೆ ಇದ್ದ ಆಯ್ಕೆ ಕಾಂಗ್ರೆಸ್ ಸೇರ್ಪಡೆ ಅಥವಾ ಹೊಸ ಪ್ರಾದೇಶಿಕ ಪಕ್ಷ ಸ್ಥಾಪನೆ. ಕರ್ನಾಟಕ ಮತದಾರರು ಪ್ರಾದೇಶಿಕ ಪಕ್ಷಗಳನ್ನು ಅಷ್ಟಾಗಿ ನಂಬುತ್ತಿರಲಿಲ್ಲ ಹಾಗಾಗಿ ಅವರು ಕಾಂಗ್ರೆಸ್ಗೆ ಸೇರಿದರು. 

2008 ರ ಚುನಾವಣೆಯಲ್ಲಿ ಕಾಂಗ್ರೆಸ್ 80 ಸೀಟು ಗಳಿಸಿ ವಿಪಕ್ಷ ಸ್ಥಾನಗಳಿಸುವಂತಾಯಿತು. ವಿಪಕ್ಷ ನಾಯಕನಾಗಿ ಕಾಂಗ್ರೆಸ್ ಹೈಕಮಾಂಡ್ ಮಲ್ಲಿಕಾರ್ಜುನ ಖರ್ಗೆ ಅನ್ನು ನೇಮಕ ಮಾಡಿತು. 2009 ಲೋಕಸಭಾ ಚುನಾವಣೆಯಲ್ಲಿ ಮಲ್ಲಿಕಾರ್ಜುನ ಖರ್ಗೆಯನ್ನು ಗುಲ್ಬರ್ಗದಿಂದ ಸ್ಪರ್ಧಿಸಿ ಗೆದ್ದು ಲೋಕಸಭೆಗೆ ತೆರಳಿದಾಗ ಸಿದ್ದರಾಮಯ್ಯರನ್ನು ವಿಪಕ್ಷ ನಾಯಕನ್ನಾಗಿ ನೇಮಿಸಲಾಯಿತು. 

2010ರ ಸಿದ್ದರಾಮಯ್ಯ ಬಳ್ಳಾರಿ ಪಾದಯಾತ್ರೆ ಮೂಲಕ  ಕಾಂಗ್ರೆಸ್ ಹೈಕಮಾಂಡ್ನ ವಿಶ್ವಾಸಗಳಿಸಿದರು. 2013ರ ಚುನಾವಣೆ ಮುನ್ನ  ಡಾ|ಜಿ ಪರಮೇಶ್ವರ್ ಅವರನ್ನು ಕೆಪಿಸಿಸಿ ಅಧ್ಯಕ್ಷರನ್ನಾಗಿ ಕಾಂಗ್ರೆಸ್ ಹೈಕಮಾಂಡ್ ನೇಮಿಸಿತು ಹಾಗು ಚುನಾವಣೆ ಸಾಮೂಹಿಕ ನಾಯತ್ವದಲ್ಲಿ ಎಂದು ತಿಳಿಸಲಾಯಿತು.
ಕೆಪಿಸಿಸಿ ಅಧ್ಯಕ್ಷರೆ ಮುಖ್ಯಮಂತ್ರಿ ಎಂಬ ಪದ್ದತಿ ಕಾಂಗ್ರೆಸ್ ಪಕ್ಷದಲ್ಲಿ ಇತ್ತು. ಆದ್ರೆ 2013 ಅಲ್ಲಿ ಪರಮೇಶ್ವರ್ ಕೊರಟಗೆರೆಯಲ್ಲಿ ಸೋತಾಗ  ಹೈಕಮಾಂಡ್ ಸಿದ್ದರಾಮಯ್ಯರನ್ನು ಮುಖ್ಯಮಂತ್ರಿಯಾಗಿ ಮಾಡಿತು.  ಸಂಪುಟ ರಚನೆ ಆದಾಗ ಸಿದ್ದರಾಮಯ್ಯ ಆಪ್ತರೆ ಹೆಚ್ಚಿದ್ದರು. ಇದು ಮೂಲ ಕಾಂಗ್ರೆಸ್ಸಿಗರ ಕೆಂಗಣ್ಣಿಗೆ ಗುರಿಯಾಯಿತು. 
ಪರಮೇಶ್ವರ್ ಅವರು ಉಪಮುಖ್ಯಮಂತ್ರಿಯ ಬೇಡಿಕೆ ಇಟ್ಟಿದ್ದರು ಹೈಕಮಾಂಡ್ ಅದನ್ನು 2013ರಲ್ಲಿ ತಳ್ಳಿಹಾಕಿತ್ತು. 2014 ಲೋಕಸಭೆಯಲ್ಲಿ ಕಾಂಗ್ರೆಸ್ ದೇಶಾದ್ಯಂತ ಧೂಳಿಪಟವಾದಾಗ ಕರ್ನಾಟಕದಲ್ಲಿ 9 ಸ್ಥಾನ್ ಗೆದ್ದಿತ್ತು ಆದ್ದರಿಂದ ಕಾಂಗ್ರೆಸ್ ಹೈಕಮಾಂಡ್ ಸಿಎಂ ಬದಲಾವಣೆಗೆ ಸಮ್ಮತಿಸಿರಲಿಲ್ಲ. 2016ರಲ್ಲಿ ನಡೆದ ಸಂಪುಟ ವಿಸ್ತರಣೆಯಲ್ಲಿ ಖರ್ಗೆ ಮಗನನ್ನು ಸಂಪುಟ ಸೇರಿಸಿ ತಾವು ಸಿಎಂ ಆದಾಗಿನಿಂದ ಕೇಳಿಬರುತ್ತಿದ್ದ ದಲಿತ ಮುಖ್ಯಮಂತ್ರಿ ಕೂಗಿಗೆ ಬ್ರೇಕ್ ಹಾಕಿದರು.

2018 ಚುನಾವಣೆಯಲ್ಲಿ ಚಾಮುಂಡೇಶ್ವರಿಅಲ್ಲಿ ಸೋತು. 
9ನಂತರ ಜೆಡಿಎಸ್ ಜೊತೆ ಕಾಂಗ್ರೆಸ್ ಹೈಕಮಾಂಡ್ ಕೈಜೋಡಿಸಿದಾಗ ಧರ್ಮಸ್ಥಳದ ಪ್ರಕೃತಿ ಕೇಂದ್ರದಲ್ಲಿ ಕೊಟ್ಟ ಹೇಳಿಕೆ ಜೆಡಿಎಸ್ ಅವರ ತಳಮಳ ಹೆಚ್ಚಿತು.ಜೆಡಿಎಸ್ ವರಿಷ್ಠ ಕಾಂಗ್ರೆಸ್ ಹೈಕಮಾಂಡ್ಗೆ ದೂರನ್ನು ಕೊಟ್ಟರು.
2019 ಲೋಕಸಭಾ ಚುನಾವಣೆಯಲ್ಲಿ ಕೇವಲ 2 ಸ್ಥಾನ ಪಡೆಯಿತು ಕಾಂಗ್ರೆಸ್ ಮತ್ತು ಜೆಡಿಎಸ್ ದೋಸ್ತಿ. 
ಜೆಡಿಎಸ್ ನೇರವಾಗಿ ಸಿದ್ದರಾಮಯ್ಯ ಅವರೇ ತುಮಕೂರು ಮತ್ತು ಮಂಡ್ಯ ಸೋಲುವುದಕ್ಕೆ ಎಂದು ಆಪಾದಿಸಿತು. 
ಆಮೇಲೆ ಸರಕಾರ ಬೀಳುವುದಕ್ಕೆ ಸಿದ್ದರಾಮಯ್ಯ ಅವರ ಆಪ್ತರೆ ಕಾರಣಕರ್ತರು ಎಂದು ಜಗತ್ಜಾಹೀರುವಾಯಿತು.
 
ಉಪಚುನಾವಣೆಯ ಕಾಂಗ್ರೆಸ್ ಪ್ರಚಾರ ಸರಿಯಾದ ದಿಕ್ಕಿನಲ್ಲಿ ಹೋಗುತ್ತಿದ್ದಾಗ ಜೆಡಿಎಸ್ ಮತ್ತು ಕಾಂಗ್ರೆಸ್ಸ್ ಮರುಮೈತ್ರಿ ಮುನ್ನೆಲೆಗೆ ಬಂದಿತು ಅದರ ಪ್ರತಿಫಲವಾಗಿ ಕಾಂಗ್ರೆಸ್ 2 ಸ್ಥಾನಕ್ಕೆ ತೃಪ್ತಿಪಡಬೇಕಾಯಿತು. ಇದರ ಸೋಲಿನ ಹೊಣೆಯನ್ನು ಹೊತ್ತ ಸಿದ್ದರಾಮಯ್ಯ ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡಿದ್ದಾರೆ.

ಸದ್ಯ ಕಾಂಗ್ರೆಸ್ ಹೈಕಮಾಂಡ್ ಕೂಡ ಗೊಂದಲದಲ್ಲಿದೆ. ರಾಹುಲ ಗಾಂಧಿಗೆ  ಮತ್ತೆ ಪಟ್ಟ ವಹಿಸಬೇಕೆ ಅಥವಾ ತಾವೇ ಇನಷ್ಟು ದಿವಸ ಮುನ್ನಡೆಸಬೇಕೆ ಎಂದು ಸೋನಿಯಾ ಗಾಂಧಿ ನಿರ್ಧರಿಸಬೇಕಾಗಿದೆ
ಆದ್ದರಿಂದ ಸಿದ್ದರಾಮಯ್ಯಅವರ ಭವಿಷ್ಯ ಕಾಂಗ್ರೆಸ್ಅಲ್ಲಿ ಎಲ್ಲ ಹೈಕಮಾಂಡನ ಮುಂದಿನ ಹೆಜ್ಜೆಯ ಮೇಲೆ ನಿಂತಿದೆ. 

ಗಣೇಶ್

Rewards
Redeemable coins
0

Redeem Coins
$ 5 or equivalent
20000 coins
My Profile
Purchase History
No purchase history available
OK
Wallet History
Available Coins

4050

You won the World Cup prediction game.
Game . 16 July 2019
+ 20000
You won the World Cup prediction game.
Game . 16 July 2019
- 20000
You won the World Cup prediction game.
Game . 16 July 2019
+ 20000
You won the World Cup prediction game.
Game . 16 July 2019
+ 20000
You won the World Cup prediction game.
Game . 16 July 2019
+ 20000
Notifications
Redeem Coins
Redeemable Coins Available
0
Note : Only Coins which you earn
can be redeemed. Purchased or
Bonus Coins cannot be
redeemed.

Coins will be redeemed in 2
working days
Redeem History
Redeemable Coins Available

0500

Redeemed Points
600
01 August
05:00 PM
Redeemed Points
600
01 August
05:00 PM